Friday, September 23, 2022

Dying Hindu community ಸಾಯುತ್ತಿರುವ ಹಿಂದೂ ಸಮುದಾಯ

ಸಾಯುತ್ತಿರುವ ಹಿಂದೂ ಸಮುದಾಯ


೧೯೧೪ರಲ್ಲಿ, ಯು.ಎನ್. ಮುಖರ್ಜಿಯವರು `ಸಾಯುತ್ತಿರುವ ಹಿಂದೂ ಸಮುದಾಯ' ಎಂಬ ಸಣ್ಣ ಪುಸ್ತಕವನ್ನು ಬರೆದಿದ್ದರು. 

೧೯೧೧ ರಲ್ಲಿ ನಡೆದ  ಜನಗಣತಿಯನ್ನು ನೋಡಿದ ಮುಖರ್ಜಿಯವರು ೧೯೧೪ ರಲ್ಲೇ  ಪಾಕಿಸ್ತಾನದ ರಚನೆ ಪಿತೂರಿಯನ್ನು  ಊಹಿಸಿದ್ದರು. ಆಗ ಸಂಘವೂ  ಇರಲಿಲ್ಲ, ಸಾವರ್ಕರ್ ಇರಲಿಲ್ಲ, ಹಿಂದೂ ಮಹಾಸಭಾ ಕೂಡಾ ಇರಲಿಲ್ಲ. 

೧೯೧೪ ರಲ್ಲಿ, ಯು.ಎನ್. ಮುಖರ್ಜಿಯವರು, ಹಿಂದಿನ  ೧೦೦ ವರ್ಷಗಳಲ್ಲಿ ಹತ್ತಾರು ಹಿಂದೂ ಹತ್ಯಾಕಾಂಡಗಳು ಮತ್ತು  ೧೮೫೭ ರ ಸ್ವತಂತ್ರ ಕ್ರಾಂತಿಯ ಸಮಯದಲ್ಲಿ, ಭಾರತದ ವಿಸ್ತೀರ್ಣ ಸುಮಾರು ೮೩ ಲಕ್ಷ ಚದರ ಕಿಲೋಮೀಟರ್ ಇತ್ತು! ಅದು ಇಂದು ಸುಮಾರು ೩೩ ಲಕ್ಷ ಚದರ ಕಿಲೋಮೀಟರ್ಗಳಿಗೆ ಇಳಿದಿದೆ! ಸುಮಾರು ಐವತ್ತು ಲಕ್ಷ ಚದರ  ಕಿಲೋಮೀಟರ್ಗಳು ಭಾರತದ ಭೂಮಿಯು ಬೇರ್ಪಟ್ಟ ಅನಂತರವೂ ಕಾಂಗ್ರೆಸ್ ಪಕ್ಷ , ಸಮಾಜವಾದಿ ಪಕ್ಷ, ರಾಷ್ಟ್ರೀಯ ಜನತಾದಳ, ಎನ್ಸಿಪಿ, ತೃಣಮೂಲದನಂತಹಾ ಸೆಕ್ಯುಲರ್ ವಾದಿಗಳಿಗೆ ವಾಸ್ತವವನ್ನು ನೋಡಲು ಸಾಧ್ಯವಾಗುತ್ತಿಲ್ಲ.

೧೯೧೪ ರಲ್ಲಿ, ಯು.ಎನ್. ಮುಖರ್ಜಿಯವರ ಆ  ಪುಸ್ತಕ ಪ್ರಕಟವಾದ ಕೂಡಲೇ ಕೆಲವು ಹಿಂದೂಗಳು ತಮ್ಮ ಸುಪ್ತಾವಸ್ಥೆಯಿಂದ ಎಚ್ಚೆತ್ತುಕೊಂಡರು. ಈ ಪುಸ್ತಕ ಪ್ರಕಟಣೆಯ ಕಾರಣದಿಂದಲೇ ಮರುವರ್ಷ ೧೯೧೫ರಲ್ಲಿ ಪಂ.ಮದನ ಮೋಹನ ಮಾಳವೀಯರ ನೇತೃತ್ವದಲ್ಲಿ ಹಿಂದೂ ಮಹಾಸಭಾ ರಚನೆಯಾಯಿತು. ಆರ್ಯ ಸಮಾಜವು ಶುದ್ಧಿ ಆಂದೋಲನವನ್ನು ಪ್ರಾರಂಭಿಸಿತು.  ಅದು ಸ್ವಾಮಿ ಶ್ರದ್ಧಾನಂದರ ಭೀಕರ ಹತ್ಯೆಯೊಂದಿಗೆ ಕೊನೆಗೊಂಡಿತು. ೧೯೨೫ ರಲ್ಲಿ, ಹಿಂದೂಗಳನ್ನು ಸಂಘಟಿಸುವ ಉದ್ದೇಶದಿಂದ ರಾಷ್ಟ್ರೀಯ ಸ್ವಯಂಸೇವಕ ಸಂಘವನ್ನು ಪ್ರಾರಂಭಿಸಲಾಯಿತು.

ಆದರೆ ಇವರೆಲ್ಲರೂ ಒಟ್ಟಾಗಿದ್ದರೂ, ೧೯೧೫ ರಲ್ಲಿಯೇ ಯು.ಎನ್.  ಮುಖರ್ಜಿ ಊಹಿಸಿದ್ದನ್ನು  ತಡೆಯಲು ಸಾಧ್ಯವಾಗಲಿಲ್ಲ. ಗಾಂಧಿವಾದಿ ಅಹಿಂಸೆಯು ಇಸ್ಲಾಮಿಕ್ ಮೂಲಭೂತವಾದ ದೊಂದಿಗೆ ಸೇರಿಕೊಂಡು ಮಾನವ ಇತಿಹಾಸದಲ್ಲಿ ಅತಿದೊಡ್ಡ ಹತ್ಯಾಕಾಂಡಕ್ಕೆ ಕಾರಣವಾಯಿತು ಮತ್ತು ಕಾಬೂಲ್ನಿಂದ ಢಾಕಾವರೆಗೆ ಹಿಂದೂಗಳು  ಶರಿಯಾ ಆಳ್ವಿಕೆಯಲ್ಲಿ ಕೊನೆಗೊಂಡರು. 

ಹಿಂದೂಗಳಿಗೆ ನೀಡಲಾದ ಉಳಿದ ಭೂಮಿ ಹಿಂದೂಗಳಿಗೆ ಮಾಡ್ರನ್  ಸಂವಿಧಾನದ ಆಧಾರದ ಮೇಲೆ ಮತ್ತು ಮುಸ್ಲಿಮರಿಗೆ ಷರಿಯತ್ ನ ವಿನಾಯಿತಿಯ ಮೇಲೆ ಇತ್ತು. ಸ್ವತಂತ್ರ ಭಾರತದಲ್ಲಿ ಮತಾಂತರಕ್ಕೆ ವಿನಾಯಿತಿ, ನಾಲ್ಕು ಮದುವೆಗಳಿಗೆ ವಿನಾಯಿತಿ, ಪ್ರತ್ಯೇಕ ಅಲ್ಪಸಂಖ್ಯಾತ  ವೈಯಕ್ತಿಕ ಕಾನೂನಿನ ವಿನಾಯಿತಿ, ಹಿಂದೂಗಳ ಶ್ರದ್ಧಾಕೇಂದ್ರಗಳ ಮೇಲೆ ಅತಿಕ್ರಮಣಕ್ಕೆ   ವಿನಾಯಿತಿ, ಎಲ್ಲವೂ ನಿರಂತರವಾಗಿತ್ತು. ಹಿಂದೂಗಳು ಒಂದೇ ಮಗುವಿನ ಜನ್ಮಕ್ಕೆ  ಸಿದ್ದರಿದ್ದರೆ, ಅವರ  ಜನಸಂಖ್ಯೆಯನ್ನು ಹೆಚ್ಚಿಸಲು ಇನ್ನೂ ಶರಿಯಾ ಜಾರಿಯಲ್ಲಿದೆ.  

ಇದನ್ನು ಕೇವಲ ಬಿಜೆಪಿ ಮತ್ತು ಕಾಂಗ್ರೆಸ್ ರಾಜಕೀಯ ಎಂದು ಪರಿಗಣಿಸುವವರು,  ಈ ಪರಿಸ್ಥಿತಿಯ ಗಂಭೀರತೆಯ ಬಗ್ಗೆ ಒಮ್ಮೆ ತಿಳಿದುಕೊಳ್ಳಬೇಕು, ೧೯೧೫ ರಿಂದ ೨೦೧೫ ರವರೆಗೆ ಭಾರತದಲ್ಲಿ ಏನು ಬದಲಾಗಿದೆ?

ಇವತ್ತಿಗೂ ವರ್ಷಾಂತ್ಯದಲ್ಲಿ ಅವರು ತಮ್ಮ ಲಾಭವನ್ನು ಆಡಿಟ್ ಮಾಡಿ ಲಾಭವೆಂದು ಘೋಷಿಸಿಕೊಂಡರೆ,  ನಮ್ಮ ನಷ್ಟ ಆಳವಾದ ಕಂದಕಕ್ಕಿಳಿದಿದೆ!

ನಮಗೆ ನಮ್ಮ ಭವಿಷ್ಯದ ಬಗ್ಗೆ ಈ ಸಂದರ್ಭದಲ್ಲೂ ಯಾವುದೇ ಮಾಹಿತಿ  ಇನ್ನೂ ತಿಳಿದಿಲ್ಲ.

ಇಂದಿಗೂ, ಯುನೈಟೆಡ್ ಇಸ್ಲಾ ಮಿಕ್ ಜಗತ್ತು ನಮ್ಮ ಮೇಲೇ ಒತ್ತಡ ಹೇರುತ್ತಿದೆ. ನಮ್ಮ ಶ್ರದ್ದಾಕೇಂದ್ರ ಗಳ ಮೇಲಿನ ಅತಿ ಕ್ರಮಣವನ್ನು ಸಹಿಸಿಕೊಳ್ಳುವಂತೆ ಒತ್ತಾಯಿಸುತ್ತಿದೆ. ಆದರೆ ಹಿಂದೂಗಳನ್ನು ಅಪಹಾಸ್ಯ ಮತ್ತು ಅವಮಾನ ಮಾಡಿದ ಈ ಸಂದರ್ಭದಲ್ಲಿ, ಅದೇ ಭಾಷೆಯಲ್ಲಿ ಪ್ರತಿಕ್ರಿಯಿಸಬೇಡಿ ಎಂದು ಉಪದೇಶ ನೀಡುತ್ತಿದೆ. 

ಅಂದು ಮರಾಠರು ಮಧ್ಯದಲ್ಲಿ ಬಂದು ೧೦೦-೨೦೦ ವರ್ಷಗಳ ಕಾಲ ಈ ಪರಿಸ್ಥಿತಿಯನ್ನು ನಿಲ್ಲಿಸಿದ್ದರು, ಆಗ ಅದು ನಮಗೆ ಸ್ವಲ್ಪ ಸಮಯ ನೀಡಿತ್ತು. ಆಗ ನಾವು ಎಚ್ಚೆತ್ತುಕೊಂಡು ಸರಿಯಾದ ರಕ್ಷಣೋಪಾಯ ಕ್ರಮಗಳನ್ನು ಅಳವಡಿಸಿ ಕೊಳ್ಳಲಿಲ್ಲ. ಈ ಕಾರಣದಿಂದಲೇ ಅವರ  ಈ ದಬ್ಬಾಳಿಕೆ, ಅತಿಕ್ರಮಣ, ಒತ್ತಡ ಇನ್ನೂ ಮುಗಿದಿಲ್ಲ.

ನಿಮ್ಮ ಭವಿಷ್ಯದ ಮಕ್ಕಳನ್ನು ನೋಡಿ, ನೀವು ಅವರಿಗೆ ಯಾವ ರೀತಿಯ ರಕ್ಷಣೆಯನ್ನು  ನೀಡಲು ಬಯಸುತ್ತೀರಿ, ಯು.ಎನ್.ಮುಖರ್ಜಿಯವರು ೧೯೧೫ ರಲ್ಲಿ ಬರೆದಂತೆ 'ಸಾಯುತ್ತಿರುವ ಹಿಂದೂ ಜನಾಂಗ.' ನಿಮ್ಮ ಭವಿಷ್ಯದ ಮಕ್ಕಳ ರಕ್ಷಣೆಗಾಗಿ ಹೀಗೆ ಮಾಡೀ.... 

ಯಾವುದೇ ಸ್ವಾರ್ಥವಿಲ್ಲದೆ ಹಿಂದೂ ಜನಜಾಗೃತಿಯಲ್ಲಿ ನಿಮ್ಮ ಸಮಯದ ಒಂದು ಭಾಗವನ್ನು ಮೀಸಲಾಗಿಡಿ, 

ನಿಮ್ಮ ಸಂಪಾದನೆಯ ಒಂದು ಭಾಗವನ್ನು ಹಿಂದೂ ಜನಜಾಗೃತಿಗಾಗಿ ವೆಚ್ಚಮಾಡಿ, ನಿಮ್ಮ ಜೊತೆ ಬೇರೆ ಯಾರೂ ಬರದಿದ್ದರೆ, ಅವರು ಮಾಡದಿ ದ್ದರೆ ನೀವೇ ಮಾಡಿ. ಯಾವಕಾರಣಕ್ಕೂ ಹಿಂದಕ್ಕೆ ಸರಿಯಬೇಡಿ. 

ಈಗ ನೀವು ಸರಿಯಾದ ನಿರ್ಧಾರ ತೆಗೆದುಕೊಂಡು ಮಾಡದಿದ್ದರೆ, ಮುಂದೆ ನಿಮ್ಮ ಮಕ್ಕಳು ಅರೇಬಿಕ್ ಮನಸ್ಥಿತಿಯ ಗುಲಾಮರಾಗುತ್ತಾರೆ, ನಾಲ್ಕು ವರ್ಷ ವಯಸ್ಸಿನಲ್ಲೇ ಪ್ರಾಣಿಗಳ ಹಲಾಲ್ ಪೀಡಕರಾಗುತ್ತಾರೆ,  ಅಥವಾ  ದಾಳಿಕೋರರಾಗುತ್ತಾರೆ. ಮತ್ತು ಇದಕ್ಕೆ ನೀವೇ ಜವಾಬ್ದಾರರಾಗಿರುತ್ತೀರಿ.

ವಾಸ್ತವವಾಗಿಯೂ ಹಿಂದೂ ಎಂಬುದು ಸಾಯುತ್ತಿರುವ ಜನಾಂಗವಲ್ಲ, ನಾವು ಶಾಶ್ವತರು. ಮತ್ತು ಇದು ಹಲವು  ಶತಮಾನದ್ದಾಗಿದೆ.  ನಾವು ಧೈರ್ಯ ವಹಿಸಿ ಇಲ್ಲೇ ಹೋರಾಡಿ ಗೆಲ್ಲಬಹುದು. ಇದೊಂದೇ ದಾರಿ, ಏಕೆಂದರೆ  ಅದರ ಅನಂತರ ನಮಗೆ ಓಡಿಹೋಗಲು  ಯಾವುದೇ  ಸ್ಥಳವಿಲ್ಲ.

`೧೦೮' ನಮ್ಮ ಪ್ರಬಲ ಮತ್ತು ಶಕ್ತಿಯುತ ಆಯುಧವಾಗಿದೆ. ೧೦೮ನ್ನು ಭಧ್ರವಾಗಿ ಅನುಸರಿಸಿ ಮತ್ತು ಸನಾತನ ಹಿಂದೂ ಧರ್ಮವನ್ನು ಬಲಪಡಿಸಿ.

No comments:

Post a Comment